‘ದಿಲ್ಬರೋ’ಗೆ ಡ್ಯಾನ್ಸ್ ಮಾಡಿದ ವಧು-ವರ: ಕಣ್ಣೀರು ಹಾಕಿದ ತಂದೆ..ವೀಡಿಯೊ ವೈರಲ್​​

ನವದೆಹಲಿ: ಭಾರತೀಯ ವಿವಾಹ ಪದ್ಧತಿ ಇತ್ತೀಚೆಗೆ ಬದಲಾವಣೆಯಾಗುತ್ತಿದೆ. ಹಿಂದೆ ಸ್ಟೇಜ್​ ಮೇಲೆ ಡ್ಯಾನ್ಸರ್​ಗಳು ಕುಣಿಯುತ್ತಿದ್ದರೆ, ಈಗ ವಧು – ವರ ಭರ್ಜರಿ ಸ್ಟೆಪ್ಸ್​ ಹಾಕುತ್ತಾರೆ. ಇಲ್ಲೂ ಸಹ ವಧು ಸ್ಟೆಪ್ಸ್​ ಹಾಕುತ್ತಿದ್ದರೆ, ತಂದೆ ಕಣ್ಣೀರು ಹಾಕುತ್ತಿದ್ದರು. ಈ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 100 ಬಿಲಿಯನ್ ಡಾಲರ್​ ಕ್ಲಬ್‌ಗೆ ಮರಳಿದ ಗೌತಮ್ ಅದಾನಿ! ಕ್ಲಿಪ್‌ನಲ್ಲಿ ವಧು-ವರರು ರಾಝಿ ಚಲನಚಿತ್ರದಿಂದ “ದಿಲ್ಬರೋ” ಗೆ ನೃತ್ಯ ಮಾಡುತ್ತಾರೆ, ಆಕೆಯ ತಂದೆ ಕಣ್ಣೀರು ಹಾಕುತ್ತಾರೆ. ವಧು-ವರ ಈ … Continue reading ‘ದಿಲ್ಬರೋ’ಗೆ ಡ್ಯಾನ್ಸ್ ಮಾಡಿದ ವಧು-ವರ: ಕಣ್ಣೀರು ಹಾಕಿದ ತಂದೆ..ವೀಡಿಯೊ ವೈರಲ್​​