ಕರೆದರೂ ಬಾರದ ವರ ಡಾನ್ಸ್​ನಲ್ಲಿ ಮಗ್ನ! ಸ್ನೇಹಿತನ ಜತೆ ಮದ್ವೆಯಾಗಿ ವರನಿಗೆ ಶಾಕ್​ ಕೊಟ್ಟ ವಧು

ನವದೆಹಲಿ: ಮದುವೆಯ ಶುಭ ಸಮಯವನ್ನು ಮೀರಿ ಗಂಟೆಗಟ್ಟಲೇ ಕಲ್ಯಾಣ ಮಂಟಪದಲ್ಲೇ ಡಾನ್ಸ್​ ಮಾಡುತ್ತಿದ್ದ ವರನ ವರ್ತನೆಯಿಂದ ಬೇಸತ್ತ ವಧುವೊಬ್ಬಳು ವಿವಾಹವನ್ನೇ ರದ್ದು ಮಾಡಿ ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಖುಷಿಯನ್ನು ತಡೆಯಲಾರದೇ ತಡರಾತ್ರಿ ತನ್ನದೇ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದು ವರನಿಗೆ ಶಾಪವಾಗಿ ಪರಿಣಮಿಸಿದೆ. ಅದೇ ಮಂಟಪದಲ್ಲಿ ವಧು, ತನ್ನ ಸ್ನೇಹಿತನ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಈ ಘಟನೆ ಬುಲ್ಧಾನಾ ಜಿಲ್ಲೆಯ ಮಲ್ಕಪುರ್​ ಪಂಗ್ರಾ ಗ್ರಾಮದಲ್ಲಿ ನಡೆದಿದೆ. ವರದಿಗಳ … Continue reading ಕರೆದರೂ ಬಾರದ ವರ ಡಾನ್ಸ್​ನಲ್ಲಿ ಮಗ್ನ! ಸ್ನೇಹಿತನ ಜತೆ ಮದ್ವೆಯಾಗಿ ವರನಿಗೆ ಶಾಕ್​ ಕೊಟ್ಟ ವಧು