ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

ಬೆಂಗಳೂರು: ಮದುವೆಗೆ ಮುಂಚೆ ವಧು ವಿಶೇಷವಾದ ಮೇಕಪ್​ಗೆ ಒಳಗಾಗುವುದು ಸರ್ವೇಸಾಮಾನ್ಯ. ಮೇಕಪ್ ಇಲ್ಲದೆ ಮದುವೆಯೇ ನಡೆಯುವುದಿಲ್ಲವೆಂದರೂ ತಪ್ಪೇನಲ್ಲ. ಆದರೆ ಇಲ್ಲೊಂದು ಕಡೆ ಮೇಕಪ್​ ವಧುವಿನ ಮುಖದ ಬಣ್ಣವನ್ನೇ ಕೆಡಿಸಿದ್ದಷ್ಟೇ ಅಲ್ಲ, ಇದೇ ಕಾರಣಕ್ಕೆ ಮದುವೆ ಕೂಡ ನಿಂತು ಹೋಗಿದೆ. ಇದನ್ನೂ ಓದಿ: ಮನೆಯೊಳಗಿನ ಗಣೇಶನ ಫೋಟೋ ಫ್ರೇಮ್​ ಒಳಗಿತ್ತು ನಾಗರಹಾವು! ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ಕುಟುಂಬಸ್ಥರು ಬ್ಯೂಟಿಪಾರ್ಲರ್​​ನ ಗಂಗಾ ಎಂಬಾಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗಂಗಾಳನ್ನು … Continue reading ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ