ಟೆಂಡರ್ ಅಕ್ರಮಕ್ಕೆ ಬ್ರೇಕ್: ನಕಲಿ ದಾಖಲೆಗಳ ಪತ್ತೆಗೆ ಡಿಬಾರ್​ಮೆಂಟ್​ ಸಮಿತಿ ರಚನೆ

| ಹರೀಶ್ ಬೇಲೂರು ಬೆಂಗಳೂರು ಕಾಮಗಾರಿಗಳಲ್ಲಿ ಶೇ.40 ಕಮೀಷನ್ ಆರೋಪದಿಂದ ಮುಜುಗರಕ್ಕೀಡಾಗಿರುವ ರಾಜ್ಯ ಸರ್ಕಾರ ಇದೀಗ ಟೆಂಡರ್ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಪಾರದರ್ಶಕ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ ಡಿಬಾರ್​ವೆುಂಟ್ ಸಮಿತಿ ರಚನೆ, ‘ಫಸ್ಟ್ ಕಮ್ ಫಸ್ಟ್ ಸರ್ವ್’ ಆಧಾರದಲ್ಲಿ ಬಿಲ್​ಗಳ ಪಾವತಿ ಹಾಗೂ ಕೆಟಿಪಿಪಿ ಕಾಯ್ದೆಯನ್ವಯ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವಿರುವ ಟೆಂಡರ್ ಅಂಗೀಕರಿಸದಂತೆ ನಿಯಮ ರೂಪಿಸುತ್ತಿದ್ದು, ಅಕ್ರಮಕ್ಕೆ ಕಡಿವಾಣ ಬೀಳುವ ಭರವಸೆ ಮೂಡಿದೆ. ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ, ಕಾಮಗಾರಿ … Continue reading ಟೆಂಡರ್ ಅಕ್ರಮಕ್ಕೆ ಬ್ರೇಕ್: ನಕಲಿ ದಾಖಲೆಗಳ ಪತ್ತೆಗೆ ಡಿಬಾರ್​ಮೆಂಟ್​ ಸಮಿತಿ ರಚನೆ