ಬಸ್ಸಿನಲ್ಲಿದ್ದ 41 ಜನರನ್ನು ಬಲಿಪಡೆದ ಟ್ರಕ್​ ಚಾಲಕ: ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ!

ಬ್ರಾಸಿಲಿಯಾ: ಬುಧವಾರ ಬ್ರೆಜಿಲ್​ನ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಕ್​ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ಸಿನಲ್ಲಿದ್ದ 41 ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಇದೀಗ ಘಟನೆಗೆ ಕಾರಣ ಬಹಿರಂಗವಾಗಿದ್ದು, ಟ್ರಕ್​ ಚಾಲಕ ಗೀಸನ್ ಗೊನ್ವಾಲ್ವ್ಸ್ ಕ್ಲಾಸ್​ ಡಿ ಲೈಸೆನ್ಸ್​ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ಬೃಹತ್​ ಟ್ರಕ್​ಗಳನ್ನು ಚಲಾಯಿಸಲು ದಕ್ಷಿಣ ಅಮೆರಿಕದಲ್ಲಿ ಕ್ಲಾಸ್​ ಡಿ ಲೈಸೆನ್ಸ್​ ತುಂಬಾ ಅವಶ್ಯಕ. ಗೀಸನ್ ತಾತ್ಕಾಲಿಕ ಚಾಲನ ಪರವಾನಗಿಯನ್ನು ಮಾತ್ರ ಹೊಂದಿದ್ದನಂತೆ. ಈತ ಯಾವಾಗಲೂ ಲೈಸೆನ್ಸ್​ ಹೊಂದಿದ್ದ ಟ್ರಕ್​ ಡ್ರೈವರ್​ ಜತೆ … Continue reading ಬಸ್ಸಿನಲ್ಲಿದ್ದ 41 ಜನರನ್ನು ಬಲಿಪಡೆದ ಟ್ರಕ್​ ಚಾಲಕ: ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ!