ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!

ಕೊಚ್ಚಿ: ಐಫೋನ್​ ಉಡುಗೊರೆ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪ್ರೇಯಸಿ, ತನ್ನ ಪ್ರಿಯಕರನ ಆಪ್ತ ಸ್ನೇಹಿತನ ಐಫೋನ್​ ಅನ್ನೇ ಕಳ್ಳತನ ಮಾಡಿರುವ ವಿಚಿತ್ರ ಪ್ರಕರಣ ಕೇರಳದ ಥ್ರಿಕ್ಕಾಕ್ಕರದಲ್ಲಿ ನಡೆದಿದೆ. ಐಫೋನ್​ ಕದ್ದ ಯುವತಿ ಕಾಕ್ಕನಾಡಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ. ಐಫೋನ್​ ಮೇಲೆ ಅತೀವ ಆಸೆ ಇಟ್ಟುಕೊಂಡಿದ್ದ ಯುವತಿ, ಉಡುಗೊರೆ ಕೊಡುವಂತೆ ಬಾಯ್​ಫ್ರೆಂಡ್​ ಬಳಿ ವಿನಂತಿಸಿಕೊಂಡಿದ್ದಳು. ಎಷ್ಟೇ ಕೇಳಿಕೊಂಡರೂ ಪ್ರಿಯಕರ ಮಾತ್ರ ಸಾಧ್ಯವಿಲ್ಲ ಎಂದು ಹೇಳಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಯುವತಿ ಬಾಯ್​ಫ್ರೆಂಡ್​ ಸ್ನೇಹಿತನ ಬಳಿಯಿದ್ದ ಐಫೋನ್​ ಅನ್ನೇ ಕದ್ದಿದ್ದಾಳೆ. … Continue reading ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!