ಒಟ್ಟಿಗೆ ಹುಡುಗಿ ಮನೆಗೆ ನುಗ್ಗಿದ ಹಾಲಿ, ಮಾಜಿ ಪ್ರೇಮಿಗಳಿಬ್ಬರು ಅರೆಸ್ಟ್​​! ಇತ್ಯರ್ಥಕ್ಕೆ ಹೋಗಿ ಇಕ್ಕಟ್ಟಿಗೆ ಸಿಲುಕಿದರು

ಭೋಪಾಲ್​: ಏಕಕಾಲದಲ್ಲಿ ದಾಳಿ ಮಾಡಿದ ಪ್ರಿಯಕರ ಮತ್ತು ಮಾಜಿ ಪ್ರಿಯಕರನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಬಾವಿಗೆ ಹಾರಿದ ಘಟನೆ ಮಧ್ಯಪ್ರದೇಶದ ಬೆತುಲ್​ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಯುವತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ಕಡೆ ಮಾಜಿ ಪ್ರಿಯಕರನಿಗೆ ಲವ್​ ಬ್ರೇಕಪ್​ ಮಾಡಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಆತನೊಂದಿಗೆ ಆಕೆ ಮಾತನಾಡುತ್ತಿರಲಿಲ್ಲ. ಇದರ ನಡುವೆ ಯುವತಿಯು ಬೇರೆ ಹುಡುಗನೊಂದಿಗೆ ಲವ್​ ಶುರು ಮಾಡಿದ್ದಳು. ಹಾಲಿ ಪ್ರಿಯಕರನಿಗೆ ಮಾಜಿ ಪ್ರಿಯಕರನ ಬಗ್ಗೆ ತಿಳಿಯಿತು. ಇದರಿಂದ ಇಬ್ಬರೂ ಸೇರಿ ತಮ್ಮ ಸಂಬಂಧದ … Continue reading ಒಟ್ಟಿಗೆ ಹುಡುಗಿ ಮನೆಗೆ ನುಗ್ಗಿದ ಹಾಲಿ, ಮಾಜಿ ಪ್ರೇಮಿಗಳಿಬ್ಬರು ಅರೆಸ್ಟ್​​! ಇತ್ಯರ್ಥಕ್ಕೆ ಹೋಗಿ ಇಕ್ಕಟ್ಟಿಗೆ ಸಿಲುಕಿದರು