ಚೀನಾ ಜಾಹೀರಾತು ಬಿಡಿ, ಯೋಧರನ್ನು ಗೌರವಿಸಿ: ಅಭಿಯಾನಕ್ಕೆ ತಾರೆಯರಿಗೆ ಆಹ್ವಾನ

ನವದೆಹಲಿ: ಇಡೀ ವಿಶ್ವಕ್ಕೆ ವೈರಸ್​ ಕೊಟ್ಟು ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ಇದೀಗ ಭಾರತದ ವಿರುದ್ಧ ಘರ್ಷಣೆಗೆ ಇಳಿದು ಭಾರತೀಯರ ವಿರೋಧ ಕಟ್ಟಿಕೊಂಡಿದೆ. ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಇದಾಗಲೇ ಸಣ್ಣದಾಗಿ ಶುರುವಾಗಿ ಅಭಿಯಾನಕ್ಕೆ ಈ ಘರ್ಷಣೆ ನಡೆಸುವ ಮೂಲಕ ಇನ್ನಷ್ಟು ಉತ್ತೇಜನ ನೀಡಿದೆ. ಇದಾಗಲೇ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಲುವಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದೆ. ”ಭಾರತೀಯ ಸಾಮಾನ್​ ಹಮಾರಾ ಅಭಿಮಾನ್​’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸಿಎಐಟಿ, ಬಾಲಿವುಡ್ … Continue reading ಚೀನಾ ಜಾಹೀರಾತು ಬಿಡಿ, ಯೋಧರನ್ನು ಗೌರವಿಸಿ: ಅಭಿಯಾನಕ್ಕೆ ತಾರೆಯರಿಗೆ ಆಹ್ವಾನ