ನೀರಿನಲ್ಲಿ ಮುಳುಗಿ ಬಾಲಕ, ಮಹಿಳೆ ಸಾವು

ಭಟ್ಕಳ: ಬಾಲಕನೊಬ್ಬ ಹೊಳೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಮಹಿಳೆಯೂ ನೀರುಪಾಲಾದ ಘಟನೆ ಕಡವಿನಕಟ್ಟೆ ಸಮೀಪ ಕಂಡೆಕೊಡ್ಲುವಿನಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ.ತಾಲೂಕಿನ ಕಂಡೆಕೊಡ್ಲುವಿನ ನಿವಾಸಿ ಪಾರ್ವತಿ ಶಂಕರ ನಾಯ್ಕ(35) ಮೃತ ಮಹಿಳೆ. ಕಂಡೆಕೋಡ್ಲು ನಿವಾಸಿ ಸೂರಜ್ ಪಾಂಡು ನಾಯ್ಕ (17) ಮೃತ ಬಾಲಕ ಎಂದು ತಿಳಿದು ಬಂದಿದೆ. ಇವರು ಕುಟುಂಬದ ಐವರು ಸೇರಿಕೊಂಡು ಕಡವಿಕಟ್ಟೆ ಡ್ಯಾಂ ಸಮೀಪ ಸ್ವಲ್ಪ ದೂರದಲ್ಲಿ ಈಜಲು ತೆರಳಿದ್ದರು. ಹೊಳೆಯಲ್ಲಿ ಈಜುತ್ತಿರುವ ವೇಳೆ ಸೂರಜ್ ನೀರಿನಲ್ಲಿ ಮುಳುಗುತ್ತಿರುದ್ದನ್ನು ಗಮನಿಸಿದ … Continue reading ನೀರಿನಲ್ಲಿ ಮುಳುಗಿ ಬಾಲಕ, ಮಹಿಳೆ ಸಾವು