ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

ಚೆನ್ನೈ: ಚಲಿಸುವ ರೈಲಿನೊಂದಿಗೆ ಹುಡುಗಾಟ ಬೇಡವೇ ಬೇಡ ಎಂದು ಅನೇಕರು ಬುದ್ಧಿವಾದ ಹೇಳುತ್ತಲೇ ಇರುತ್ತಾರೆ. ಆದರೂ ಅಂಥ ದುಸ್ಸಾಹಸಗಳಿಗೆ ಕೈ ಹಾಕುವರರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಕೇವಲ ಚಲಿಸುವ ರೈಲು ಮಾತ್ರವಲ್ಲ ನಿಂತ ರೈಲಿನೊಂದಿಗೆ ಹುಡುಗಾಟವೂ ಪ್ರಾಣ ತೆಗೆಯಬಹುದು ಎನ್ನುವುದಕ್ಕೆ ಇಂದು ತಮಿಳುನಾಡಿನಲ್ಲಿ ನಡೆದಿರುವ ಘಟನೆಯೇ ಉದಾಹರಣೆ. ಇದನ್ನೂ ಓದಿ: ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಕಷ್ಟ ಎಂದ ಸಚಿವ ಈಶ್ವರಪ್ಪ ತಿರುವನೆಲ್ಲಿ ರೈಲು ನಿಲ್ದಾಣದ ನಾಗರಿಕ ಸರಬರಾಜು ಗುಣಮಟ್ಟ ಪರೀಕ್ಷಕರ ಮಗ ಗಣೇಶ್ವರ ಇಂದು ತಂದೆಯನ್ನು ನೋಡಲು … Continue reading ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ