ಬಾಲಕನಿಂದ ಯೂಟ್ಯೂಬ್ ವಿಡಿಯೋಗಳ ಅನುಕರಣೆ: ಕೋಣೆಯೊಳಗಿನ ದೃಶ್ಯ ನೋಡಿ ಆಘಾತಕ್ಕೊಳಗಾದ ಪಾಲಕರು..

ಸಿರಿಸಿಲ್ಲಾ: ಯೂಟ್ಯೂಬ್ ವೀಡಿಯೋಗಳನ್ನು ಅನುಸರಿಸುತ್ತಿದ್ದ ಹನ್ನೊಂದು ವರ್ಷದ ಬಾಲಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾ ಎಂಬಲ್ಲಿ ನಡೆದಿದೆ. 6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಯೂಟ್ಯೂಬ್‌ನಲ್ಲಿ ತಮಾಷೆಯನ ವಿಡಿಯೋಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದನು. ಶನಿವಾರ ರಾತ್ರಿ ಊಟ ಮುಗಿಸಿ ಕೊಠಡಿಗೆ ತೆರಳಿದ್ದ ಬಾಲಕ ಮೊಬೈಲ್​​ನಲ್ಲಿ ಬ್ಯುಸಿಯಾಗಿದ್ದು ಬೀಗವನ್ನು ಹಾಕಿಕೊಂಡಿದ್ದ. ಇದನ್ನೂ ಓದಿ: ಬೆಲೆ ಏರಿಕೆಯ ನಡುವೆ ಶುಭ ಸುದ್ದಿ: ಇಪಿಎಫ್​ ಬಡ್ಡಿ ದರ ಹೆಚ್ಚಳಕ್ಕೆ ಕೆಂದ್ರದಿಂದ ಅನುಮೋದನೆ ಕೆಲ ಸಮಯದ ನಂತರ … Continue reading ಬಾಲಕನಿಂದ ಯೂಟ್ಯೂಬ್ ವಿಡಿಯೋಗಳ ಅನುಕರಣೆ: ಕೋಣೆಯೊಳಗಿನ ದೃಶ್ಯ ನೋಡಿ ಆಘಾತಕ್ಕೊಳಗಾದ ಪಾಲಕರು..