ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

ಅಮೆರಿಕ: ಸಾಮಾನ್ಯವಾಗಿ ಎಲ್ಲರೂ ಹುಟ್ಟಿದ ಬಳಿಕ ದಾಖಲೆ ಮಾಡುತ್ತಾರೆ. ಆದರೆ ಇಲ್ಲೊಬ್ಬನ ಹುಟ್ಟೇ ದಾಖಲೆ ಅನಿಸಿಕೊಂಡಿದೆ. ಅದೂ ಗಿನ್ನೆಸ್​ ವರ್ಲ್ಡ್ ರೆಕಾರ್ಡ್​. ಅಚ್ಚರಿಯ ಸಂಗತಿ ಎಂದರೆ ತಾಯಿಯ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ! ಜನ್ಮತಃ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಡಿರುವ ಈತನ ಹೆಸರು ಕರ್ಟಿಸ್​ ಜಿ ಕೀಥ್​ ಮೀನ್ಸ್ ಅಂತ. ಈತ ಅವಧಿಪೂರ್ವ ಜೀವಂತ ಶಿಶುಗಳ ಪೈಕಿ ಜಗತ್ತಿನಲ್ಲೇ ಅತಿ ಕಿರಿಯವ. ಅಂದರೆ ಇವನು 21 ವಾರ ಒಂದು ದಿನಕ್ಕೆ ಅರ್ಥಾತ್ 148ನೇ … Continue reading ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!