ಐಸ್​ ಕ್ರೀಮ್​ನಲ್ಲಿ ಮಹಾಮಾರಿ ಕರೊನಾ ವೈರಸ್​ ಪತ್ತೆ: ತಿಂದವರ ಹಿಂದೆ ಬಿದ್ದ ಚೀನಾ!

ಬೀಜಿಂಗ್​: ಚೀನಾದ ಐಸ್​ ಕ್ರೀಮ್​ಗಳಲ್ಲಿ ಕರೊನಾ ಪಾಸಿಟಿವ್​ ವರದಿಯಾಗಿರುವುದು ಅಲ್ಲಿನ ಆರೋಗ್ಯ ಅಧಿಕಾರಿಗಳ ನಿದ್ದೆಗೆಸಿದ್ದು, ಸೋಂಕಿನ ಅಪಾಯದಲ್ಲಿರುವ ಜನರನ್ನು ಪತ್ತೆಹಚ್ಚಲು ತಿಳಿಯದಂತಾಗದೆ ಕಂಗಾಲಾಗಿದ್ದಾರೆ. ಚೀನಾದ ಈಶಾನ್ಯ ಭಾಗದ ತೈಂಜಿನ್​ ಮುನ್ಸಿಪಾಲಿಟಿಯಲ್ಲಿ ಸ್ಥಳೀಯವಾಗಿ ತಯಾರು ಮಾಡುವ ಐಸ್​ಕ್ರೀಮ್​ನ ಮೂರು ಸ್ಯಾಂಪಲ್​ಗಳಲ್ಲಿ ಮಹಾಮಾರಿ ಕರೊನಾ ಪತ್ತೆಯಾಗಿದೆ. ಸುಮಾರು 4,836 ಬಾಕ್ಸ್​ ಅನ್ನು ಕಲುಷಿತ ಎಂದು ತೈಂಜಿನ್​ ದಾಕಿಯೋದಾವೋ ಫುಡ್​ ಕಂಪನಿ ಗುರುತಿಸಿದ್ದು, ಸದ್ಯ 2,089 ಬಾಕ್ಸ್​ಗಳನ್ನು ದಾಸ್ತನುವಿನಲ್ಲಿ ಸೀಲ್​ ಮಾಡಲಾಗಿದೆ. ಇದನ್ನೂ ಓದಿರಿ: ಪತಿ ಕಾಲ್​ಬಾಯ್ ರಹಸ್ಯ, ಲ್ಯಾಪ್​ಟಾಪ್​ನಲ್ಲಿ ಬಯಲು; … Continue reading ಐಸ್​ ಕ್ರೀಮ್​ನಲ್ಲಿ ಮಹಾಮಾರಿ ಕರೊನಾ ವೈರಸ್​ ಪತ್ತೆ: ತಿಂದವರ ಹಿಂದೆ ಬಿದ್ದ ಚೀನಾ!