ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್​ ತಾರೆ ಬೌಚಾರ್ಡ್​!

ಲಂಡನ್​: ಗ್ಲಾಮರಸ್​ ಲುಕ್​ನಿಂದ ಟೆನಿಸ್​ ಕೋರ್ಟ್​ನಲ್ಲಿ ಗಮನ ಸೆಳೆಯುತ್ತಿದ್ದ ಕೆನಡದ ಆಟಗಾರ್ತಿ ಎಗುನಿ ಬೌಚಾರ್ಡ್​, ಇತ್ತೀಚೆಗೆ ಅಭಿಮಾನಿಗಳ ಜತೆಗೆ ಡೇಟಿಂಗ್​ಗೆ ಹೋಗುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ಅಭಿಮಾನಿಗಳಿಂದಲೇ ಅವರು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಆರ್ಥಿಕ ಸಂಕಷ್ಟದಲ್ಲಿದ್ದ ಅಭಿಮಾನಿಯೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಬೌಚಾರ್ಡ್​ ಗಮನಸೆಳೆದಿರುವುದು ವಿಶೇಷವಾಗಿದೆ. ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದ ಬೌಚಾರ್ಡ್​ ಅವರ ಅಭಿಮಾನಿ ಮಾರ್ಗನ್​ ಜೇಮಿ, ಕೆನಡದ ಕೋಕ್​ ಕಂಪನಿ ಕೆಲ ವರ್ಷಗಳ ಹಿಂದೆ ಏರ್ಪಡಿಸಿದ್ದ … Continue reading ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್​ ತಾರೆ ಬೌಚಾರ್ಡ್​!