ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..

ಒಂದೇ ಮಗು ಇರುವ ಕುಟುಂಬದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಬಹುದೊಡ್ಡ ಸವಾಲನ್ನೇ ಒಡ್ಡಿದೆ. ಶಾಲೆಯೂ ಇಲ್ಲ, ನೆರೆ ಹೊರೆಯ ಮಕ್ಕಳೊಡನೆ ಬೆರೆಯುವಂತೆಯೂ ಇಲ್ಲ. ಮನೆಯೊಳಗೇ ಇದ್ದರೆ ಬಂಧಿಯಂತಾಗುವ ಕಾರಣ ಮಗುವಿನ ಮನಸ್ಸಿನ ಮೇಲೂ ಒತ್ತಡ, ಅಪ್ಪ-ಅಮ್ಮನಿಗೂ ಆತಂಕ. ಬಹುತೇಕ ಮನೆಗಳಲ್ಲಿ ಪರಸ್ಪರ ಬೈಗುಳ, ಕಿರುಚಾಡೋದು ಕೇಳ್ತಾ ಇರುತ್ತೆ. ಮೊಬೈಲ್ ಫೋನ್, ಟಿವಿ ಬಿಟ್ಟರೆ ಮಕ್ಕಳಿಗೆ ಬೇರೆ ಚಟುವಟಿಕೆಯೇ ಇಲ್ಲ. ಬೇಸಿಗೆ ರಜೆಯೇ ಯಾತನೆಯಾಗಿದೆ. ಇದಕ್ಕೇನು ಪರಿಹಾರ? | ಉಮೇಶ್ ಕುಮಾರ್ ಶಿಮ್ಲಡ್ಕ ‘‘ಮನೆಯಲ್ಲಿ ಒಬ್ಬಳೇ ಇರೋದಕ್ಕೆ … Continue reading ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..