ಲಸಿಕೀಕರಣದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತದ್ದೂ ದಾಖಲೆ; ಲಸಿಕಾ ಅಭಿಯಾನದ 228ನೇ ದಿನ ಇದುವರೆಗಿನ ಗರಿಷ್ಠ ಡೋಸ್​

ನವದೆಹಲಿ: ಕೋವಿಡ್​-19 ತಡೆಗಟ್ಟುವ ಹಾಗೂ ಕರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಮಾತ್ರವಲ್ಲದೆ ಭಾರತವೂ ದಾಖಲೆ ಮಾಡಿದೆ. ಕರೊನಾ ವ್ಯಾಕ್ಸಿನೇಷನ್​ನಲ್ಲಿ ಕರ್ನಾಟಕ ಹಾಗೂ ಭಾರತ ಎರಡೂ ಇದುವರೆಗಿನಕ್ಕಿಂತ ಇಂದು ಗರಿಷ್ಠ ಪ್ರಮಾಣ ತಲುಪಿವೆ. ಕರೊನಾ ಲಸಿಕೀಕರಣದಲ್ಲಿ ಕರ್ನಾಟಕದಲ್ಲಿ ಮಾಸಿಕ ಗರಿಷ್ಠ ದಾಖಲೆ ಆಗಿದ್ದರೆ, ದೇಶದಲ್ಲಿ ದೈನಂದಿನ ಗರಿಷ್ಠ ದಾಖಲೆ ಆಗಿದೆ. ಆಗಸ್ಟ್​ನಲ್ಲಿ ಕರ್ನಾಟಕದಲ್ಲಿ 1.17 ಕೋಟಿ ಡೋಸ್​ ಲಸಿಕೆ ನೀಡಲಾಗಿದ್ದು, ಇದು ಲಸಿಕೆ ಅಭಿಯಾನ ಆರಂಭವಾದ ಬಳಿಕ ಒಂದು ತಿಂಗಳಿನಲ್ಲಿ ನಡೆದ … Continue reading ಲಸಿಕೀಕರಣದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತದ್ದೂ ದಾಖಲೆ; ಲಸಿಕಾ ಅಭಿಯಾನದ 228ನೇ ದಿನ ಇದುವರೆಗಿನ ಗರಿಷ್ಠ ಡೋಸ್​