ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: ಸೇತುವೆ ಮೇಲಿಂದಲೇ ನದಿಗೆ ಹಾರಿದ ಮಹಿಳೆ!

ಬೋಸ್ಟನ್​: ಸೇತುವೆ ಮೇಲೆ ಬರುತ್ತಿದ್ದಂತೆ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇತ್ತ ಪ್ರಯಾಣಿಕರು ಇಳಿಯಲೂ ಆಗದೇ, ಅಲ್ಲಿ ಇರಲೂ ಆಗದ ಪರಿಸ್ಥಿತಿಯಲ್ಲೂ ಮಹಿಳೆಯೊಬ್ಬಳು ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿರುವ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಅಮೆರಿಕದ ಬೋಸ್ಟನ್​ ಹೊರವಲಯದಲ್ಲಿರುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲಿಂದ ಮಹಿಳೆ ನದಿಗೆ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ರೈಲಿನಲ್ಲಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಕಿಟಕಿ ಸಹಾಯದಿಂದಲೇ ಹೊರಬರಲು ಹರಸಾಹಸ ಪಡುತ್ತಿದ್ದರೆ, ಇನ್ನೇನು ಬೆಂಕಿ ತಗುಲಬೇಕೆನ್ನುವಷ್ಟರಲ್ಲೇ ಮಹಿಳೆ ನದಿಗೆ ಹಾರಿದ್ದಾರೆ. ಇದೀಗ ಮಹಿಳೆ … Continue reading ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: ಸೇತುವೆ ಮೇಲಿಂದಲೇ ನದಿಗೆ ಹಾರಿದ ಮಹಿಳೆ!