ಜನಿಸಿದ ಅವಳಿ ಮಕ್ಕಳಿಗೆ ಕರೊನಾ, ಕೋವಿಡ್​ ಎಂದು ಹೆಸರಿಡಲು ರಾಯ್​ಪುರ್​ ದಂಪತಿ ಕೊಟ್ಟ ಕಾರಣ ಹೀಗಿದೆ…

ರಾಯ್​ಪುರ್​: ಕರೊನಾ ವೈರಸ್ ಎಂಬ ಸಾಂಕ್ರಮಿಕ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿ ಮೃತ್ಯು ಕೇಕೆ ಹಾಕುತ್ತಿದೆ. ಇಂತಹ ಸಂದರ್ಭದಲ್ಲೂ ಧೈರ್ಯಗೆಡದ ಛತ್ತೀಸ್​ಗಢದ ದಂಪತಿ ಜನಿಸಿದ ಅವಳಿ ಮಕ್ಕಳಿಗೆ ‘ಕರೊನಾ’ ಮತ್ತು ‘ಕೋವಿಡ್​’ ಎಂದು ನಾಮಕರಣ ಮಾಡಿ ವಿಭಿನ್ನತೆ ಮೆರೆದಿದ್ದಾರೆ. ​ ಈ ಎರಡು ಪದ ಇಂದು ಇಡೀ ಜಗತ್ತನೇ ನಡುಗಿಸುತ್ತಿದೆ. ಜನರನ್ನು ಸೋಂಕಿಗೆ ದೂಡುತ್ತಾ ಮೃತ್ಯುಕೂಪಕ್ಕೆ ಸೆಳೆದುಕೊಳ್ಳುತ್ತಿರುವ ಕರೊನಾ ಅಥವಾ ಕೋವಿಡ್​ ಹೆಸರನ್ನು ರಾಯ್​ಪುರ್​ ದಂಪತಿ ವಿಜಯದ ಸಂಕೇತವಾಗಿ ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿರುವ … Continue reading ಜನಿಸಿದ ಅವಳಿ ಮಕ್ಕಳಿಗೆ ಕರೊನಾ, ಕೋವಿಡ್​ ಎಂದು ಹೆಸರಿಡಲು ರಾಯ್​ಪುರ್​ ದಂಪತಿ ಕೊಟ್ಟ ಕಾರಣ ಹೀಗಿದೆ…