ಭಾರತ-ನೇಪಾಳ ಗಡಿಯಲ್ಲಿ ಗಡಿ ಗುರುತಿಸುವ ಪಿಲ್ಲರ್​ಗಳು ಮಾಯ!

ಬರೇಲಿ: ವಿವಾದಿತ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ನೇಪಾಳ ಸಂಸತ್​ನ ಕೆಳಮನೆಯಲ್ಲಿ ಪರಿಷ್ಕೃತ ನಕ್ಷೆಗೆ ಅನುಮೋದನೆ ಪಡೆದುಕೊಂಡ ಬೆನ್ನಲ್ಲೇ ಭಾರತ ಮತ್ತು ನೇಪಾಳದ ಗಡಿಯನ್ನು ಗುರುತಿಸಲು ಹಾಕಲಾಗಿದ್ದ ಸಾಕಷ್ಟು ಸಂಖ್ಯೆಯ ಪಿಲ್ಲರ್​ಗಳು ಮಾಯವಾಗಿವೆ ಎಂದು ಸಶಸ್ತ್ರ ಸೀಮಾ ಬಲ್​ನ (ಎಸ್​ಎಸ್​ಬಿ) ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್​ ಖೇರಿ ಜಿಲ್ಲಾಧಿಕಾರಿಗೂ ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಎಸ್​ಬಿ, ಗಡಿ ಗುರುತಿಸುವಿಕೆಯ ಪಿಲ್ಲರ್​ಗಳನ್ನು ತೆಗೆದುಹಾಕಿರುವ ನೇಪಾಳದ ಸಶಸ್ತ್ರ ಪಹರಿ ಬಲ್​ (ಎಸ್​ಪಿಬಿ) ಆ ಪ್ರದೇಶಗಳಲ್ಲಿ ಹೊಸ … Continue reading ಭಾರತ-ನೇಪಾಳ ಗಡಿಯಲ್ಲಿ ಗಡಿ ಗುರುತಿಸುವ ಪಿಲ್ಲರ್​ಗಳು ಮಾಯ!