40 ವರ್ಷದವರಿಗೆ ಬೂಸ್ಟರ್ ಸಲಹೆ: ದೆಹಲಿಯಲ್ಲಿ 12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ, ಆಫ್ರಿಕಾಕ್ಕೆ ಡಬ್ಲ್ಯುಎಚ್​ಒ ತಂಡ ರವಾನೆ

ನವದೆಹಲಿ: ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ತಲೆಯೆತ್ತಿ ವಿಶ್ವದೆಲ್ಲೆಡೆ ತಲ್ಲಣ ಹುಟ್ಟಿಸಿರುವ ಘಟ್ಟದಲ್ಲಿ, 40 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆಯ ಬೂಸ್ಟರ್ (ಮೂರನೇ) ಡೋಸ್ ನೀಡುವುದು ಅಗತ್ಯ ಎಂದು ಭಾರತದ ಪ್ರಮುಖ ಜಿನೋಮ್ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ. ಹೆಚ್ಚು ಅಪಾಯವಿರುವ (ಹೈ ರಿಸ್ಕ್) ಮತ್ತು ಸೋಂಕಿಗೆ ಹೆಚ್ಚು ಒಳಗಾಗುವ ಸಂಭವವಿರುವ ಜನರಿಗೆ ಬೂಸ್ಟರ್ ಡೋಸ್​ನಲ್ಲಿ ಆದ್ಯತೆ ನೀಡಬೇಕು ಎಂದಿದ್ದಾರೆ. ದೇಶದಲ್ಲಿನ ಕರೊನಾ ಮಹಾಮಾರಿ ಸ್ಥಿತಿ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಬಹಳಷ್ಟು ಸಂಸದರು ಬೂಸ್ಟರ್ ಡೋಸ್​ನ … Continue reading 40 ವರ್ಷದವರಿಗೆ ಬೂಸ್ಟರ್ ಸಲಹೆ: ದೆಹಲಿಯಲ್ಲಿ 12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ, ಆಫ್ರಿಕಾಕ್ಕೆ ಡಬ್ಲ್ಯುಎಚ್​ಒ ತಂಡ ರವಾನೆ