ಬೂಸ್ಟರ್ ಡೋಸ್ ಬೇಕಿಲ್ಲ; ಭಾರತದ ತಜ್ಞರ ಅಭಿಮತ, ಜನವರಿಯಲ್ಲಿ ಮಕ್ಕಳಿಗೂ ಲಸಿಕೆ ಲಭ್ಯ..

ನವದೆಹಲಿ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಜನರೂ ಎರಡು ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಬೂಸ್ಟರ್ ಡೋಸ್ (ತೃತೀಯ ಡೋಸ್) ಲಸಿಕೆ ಬೇಕೆಂಬ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ ಎಂದು ತಜ್ಞರ ಗುಂಪು ಹೇಳಿದೆ. ಎರಡೂ ಡೋಸ್​ಗಳನ್ನು ಬಹುತೇಕ ಮಂದಿ ಪಡೆದು, ಅವರಲ್ಲಿನ ಪ್ರತಿರೋಧ ಶಕ್ತಿಯನ್ನು ವಿಶ್ಲೇಷಣೆ ನಡೆಸಿ ಅದು ಸೋಂಕು ತಡೆಯಲು ಅಸಮರ್ಥ ಎಂಬುದು ಸಾಬೀತಾದರೆ ಮೂರನೇ ಡೋಸ್​ಗೆ ಶಿಫಾರಸು ಮಾಡಬಹುದು. ಭಾರತದಲ್ಲಿ ಪ್ರಸ್ತುತ ಎರಡೂ ಡೋಸ್ ಪಡೆದವರ ಪ್ರಮಾಣ ಶೇ. 15ರಷ್ಟಿದೆ. ಇಂಥ ಸಂದರ್ಭದಲ್ಲಿ … Continue reading ಬೂಸ್ಟರ್ ಡೋಸ್ ಬೇಕಿಲ್ಲ; ಭಾರತದ ತಜ್ಞರ ಅಭಿಮತ, ಜನವರಿಯಲ್ಲಿ ಮಕ್ಕಳಿಗೂ ಲಸಿಕೆ ಲಭ್ಯ..