ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಟೆಂಟ್​ ಟೆಂಡರ್​ ಪಡೆದುಕೊಂಡ ತಕ್ಷಣವೇ ಷೇರು ಬೆಲೆ 10% ಏರಿಕೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮತ್ತು ಮಾಲ್ಡೀವ್ಸ್ ವಿವಾದದಿಂದಾಗಿ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಚರ್ಚೆಯ ಕೇಂದ್ರವಾಗಿದೆ. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರವೇಗ್ ಲಿಮಿಟೆಡ್ ಇದರ ಲಾಭ ಪಡೆದಿದೆ. ಈ ಕಂಪನಿಯು ಲಕ್ಷದ್ವೀಪದಲ್ಲಿ ದೊಡ್ಡ ಆರ್ಡರ್‌ಗಳನ್ನು ಪಡೆದಿದೆ. ಈ ಸುದ್ದಿ ಹೊರಬಿದ್ದ ನಂತರ, ಪ್ರವೇಗ್ ಲಿಮಿಟೆಡ್‌ನ ಷೇರುಗಳ ಬೆಲೆ ಗುರುವಾರ 10% ರಷ್ಟು ಹೆಚ್ಚಾಗಿದೆ. ಪ್ರವೇಗ್ ಲಿಮಿಟೆಡ್ ಲಕ್ಷದ್ವೀಪದ ಬಂಗಾರಮ್ ಮತ್ತು ತಿನ್ನಕರ ದ್ವೀಪಗಳಲ್ಲಿ 350 ಟೆಂಟ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ … Continue reading ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಟೆಂಟ್​ ಟೆಂಡರ್​ ಪಡೆದುಕೊಂಡ ತಕ್ಷಣವೇ ಷೇರು ಬೆಲೆ 10% ಏರಿಕೆ