ಮಂಗಳನ ಅಂಗಳದಲ್ಲಿ ಪುಸ್ತಕ ಹೋಲುವ ವಸ್ತು ಪತ್ತೆ!

ನವದೆಹಲಿ: ಕ್ಯೂರಿಯಾಸಿಟಿಯ ಮಾರ್ಸ್ ರೋವರ್ ಪುಸ್ತಕದಂತಹ ಬಂಡೆಯ ಕ್ಲೋಸ್-ಅಪ್ ಫೋಟೊ ಒಂದನ್ನು ಸೆರೆಹಿಡಿದಿದ್ದಾರೆ . ಆ ಬಂಡೆಗೆ ಟೆರ್ರಾ ಫರ್ಮ್ ಎಂದು ಹೆಸರಿಸಲಾಗಿದ್ದು ಅದರ ಫೋಟೊವನ್ನು ಕಳೆದ ತಿಂಗಳು ತೆಗೆಲಾಗಿದ್ದು ಅಂತರಿಕ್ಷ ತಜ್ಞರು ಪುಸ್ತಕದ ತೆರೆದ ಪುಟಗಳಂತೆ” ಕಾಣುವ ಮಂಗಳ ಗ್ರಹದ ವಸ್ತುವನ್ನು ಕಂಡುಕೊಂಡಿದ್ದೇವೆ ಎಂದು ನಂಬುತ್ತಾರೆ. ಮಾರ್ಸ್ ರೋವರ್ ಈಗ ಒಂದು ದಶಕದಿಂದ ಗ್ರಹದ ಮೇಲ್ಮೈಯಲ್ಲಿದ್ದು 3,800ನೇ ದಿನದಂದು ಈ ಪುಸ್ತಕದಂತಹ ವಸ್ತುವಿನ ಫೋಟೋವನ್ನು ತೆಗೆದಿದೆ. ಈ ನಂತರ ಅವರ ಟ್ವೀಟ್ ಹೀಗಿದೆ: “ನನ್ನ ತಂಡವು … Continue reading ಮಂಗಳನ ಅಂಗಳದಲ್ಲಿ ಪುಸ್ತಕ ಹೋಲುವ ವಸ್ತು ಪತ್ತೆ!