ಭಾರತ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ಸಂತಸದಿಂದ ಬೋನಸ್ ನೀಡಿದ ಕ್ರಿಕೆಟ್ ಮಂಡಳಿ!

ಕೊಲಂಬೊ: ಭಾರತ ವಿರುದ್ಧ ಮೊಟ್ಟಮೊದಲ ಬಾರಿಗೆ ಟಿ20 ಸರಣಿ ಗೆದ್ದ ಸಾಧನೆ ಮಾಡಿದ ದೆಸುನ್ ಶನಕ ಪಡೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) 74.37 ಲಕ್ಷ ರೂಪಾಯಿ (1 ಲಕ್ಷ ಡಾಲರ್) ಬೋನಸ್ ಬಹುಮಾನ ಪ್ರಕಟಿಸಿದೆ. ಇದು ಶ್ರೀಲಂಕಾ ತಂಡ ಭಾರತದ ವಿರುದ್ಧ ಕಳೆದ 13 ವರ್ಷಗಳಲ್ಲಿ ಕಂಡ ಮೊದಲ ದ್ವಿಪಕ್ಷೀಯ ಸರಣಿ ಗೆಲುವು ಕೂಡ ಆಗಿದೆ. ತಂಡಕ್ಕೆ ಅಗತ್ಯವಾಗಿದ್ದ ಗೆಲುವು ಆಟಗಾರರು, ಕೋಚ್ ಮತ್ತು ತರಬೇತಿ ಸಿಬ್ಬಂದಿಯ ಪರಿಶ್ರಮದಿಂದ ಬಂದಿದೆ. ಹೀಗಾಗಿ ನಾವು ತಂಡಕ್ಕೆ ಬಹುಮಾನ … Continue reading ಭಾರತ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ಸಂತಸದಿಂದ ಬೋನಸ್ ನೀಡಿದ ಕ್ರಿಕೆಟ್ ಮಂಡಳಿ!