ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಛಾವಣಿ ಕುಸಿತ; ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದ ಆರೋಪ!

ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯಲ್ಲಿ ಇಂದು ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಚಾವಣಿ ಕುಸಿದಿದ್ದು, ಇದರಿಂದಾಗಿ ಇಬ್ಬರಿಗೆ ಕಾರ್ಮಿಕರಿಬ್ಬರಿಗೆ ಗಾಯಗಳಾಗಿವೆ. ಬೊಮ್ಮನಹಳ್ಳಿಯ ಹೊಸಪಾಳ್ಯದ ಸಮೀಪದಲ್ಲಿರುವ ಕುವೆಂಪು ಕ್ರೀಡಾಂಗಣದ ಒಳಗೆ ಮೇಲ್ಛಾವಣಿಯ ಕೆಲಸ ಮಾಡಲಾಗುತ್ತಿದ್ದು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕಬ್ಬಿಣದ ಛಾವಣಿ ತುಂಡಾಗಿ ಬಿದ್ದಿದೆ. ಮೇಲ್ಚಾವಣಿಗೆ ಹಾಕಿದ್ದ ಹೆಂಚುಗಳೆಲ್ಲವೂ ಪುಡಿಪುಡಿಯಾಗಿವೆ. ಈ ನಡುವೆ ಈ ಕಾಮಗಾರಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ಇಲ್ಲದೆ ಕೆಲಸ ಮಾಡಿಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿ ಜಂಟಿ ಆಯುಕ್ತರು … Continue reading ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಛಾವಣಿ ಕುಸಿತ; ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದ ಆರೋಪ!