#AppuLivesOn: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ನೀನೇ ರಾಜಕುಮಾರ’! ವಿಡಿಯೋ ವೈರಲ್…

ಬೆಂಗಳೂರು: #AppuLivesOn… ಅಂದಹಾಗೆ, #AppuLivesOn ಎಂದು ಟ್ವಿಟರ್​ನಲ್ಲಿ ನೆನ್ನೆ ಇಂದ ಒಂದು ಹ್ಯಾಶ್​ಟ್ಯಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟ ಪುನೀತ್ ರಾಜ್​ಕುಮಾರ್ ಅವರು ನಟಿಸಿದ ‘ರಾಜಕುಮಾರ’ ಸಿನಿಮಾ ಹಲವು ಕಾರಣಗಳಿಗಾಗಿ ಕನ್ನಡ ಚಿತ್ರರಂಗದ, ಅಭಿಮಾನಿಗಳ ಮನದಲ್ಲಿ ಚಿರ ಸ್ಥಾನ ಪಡೆದಿದೆ. ಇನ್ನು, ಈ ಸಿನಿಮಾ ಬರೆದ ದಾಖಲೆಗಳ ಬಗ್ಗೆ ಅಂತೂ ಹೆಚ್ಚು ಹೇಳಬೇಕಿಲ್ಲ. ಇಂದು ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಈ ಸಿನಿಮಾವನ್ನು ಒಮ್ಮೆ ನೋಡಿದರೆ ಆ ಚಿತ್ರದಂತೆಯೇ ಅಪ್ಪು ಜೀವನವಿತ್ತೇನೋ ಎಂದು ಜತೆಗೆ ಅವರು ನಮ್ಮೊಂದಿಗೆ ಇನ್ನೂ … Continue reading #AppuLivesOn: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ ‘ನೀನೇ ರಾಜಕುಮಾರ’! ವಿಡಿಯೋ ವೈರಲ್…