ಕಾಬೂಲ್​ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್​ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ

ಕಾಬೂಲ್​​: ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್​ನ ಮೆಜಾರಿಟಿ ಶಿಟೆ ಜಿಲ್ಲೆಯಲ್ಲಿ ಬರುವ ಹೆಣ್ಣು ಮಕ್ಕಳ ಶಾಲೆಯ ಸಮೀಪ ಶನಿವಾರ ಸಂಭವಿಸಿದ ಬಾಂಬ್​ ಸ್ಫೋಟದಲ್ಲಿ ಸುಮಾರು 30 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕ 11 ರಿಂದ 15ನೇ ವಯಸ್ಸಿನ ಯುವ ವಿದ್ಯಾರ್ಥಿಗಳು. ಈ ದಾಳಿಯನ್ನು ಖಂಡಿಸಿರುವ ತಾಲಿಬಾನ್​ ತಮ್ಮ ಹೊಣೆಗಾರಿಕೆಯನ್ನು ನಿರಾಕರಿಸಿದ್ದಾರೆ. ದಾಶ್ತ್​ ಇ ಬಾರ್ಚಿಯಲ್ಲಿರುವ ಸೈಯದ್​ ಅಲ್​ ಶಾಹ್ದಾ ಶಾಲೆ ಬಳಿ ದಾಳಿ ನಡೆದಿದೆ. ಶಾಲೆ ಸಮೀಪವೇ ಇದ್ದ ಜನರು ಘಟನೆ ನೋಡಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ … Continue reading ಕಾಬೂಲ್​ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್​ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ