ಡೆಂಘೆ ಹೆಚ್ಚಳದ ನಡುವೆಯೇ ಕೋವಿಡ್​ಗೆ ತುತ್ತಾದ ಬಾಲಿವುಡ್​ನ ಖ್ಯಾತ ನಟ​; ಅಂಬಾನಿ ಪುತ್ರನ ಮದುವೆಗೆ ಗೈರು

ಮುಂಬೈ: ದೇಶದಲ್ಲಿ ದಿನ ಕಳೆದಂತೆ ಮಳೆ ಹೆಚ್ಚಾಗುತ್ತಿರುವಂತೆಯೇ ಡೆಂಘೆ ಪ್ರಕರಣಗಳು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಾಲಿವುಡ್​ನ ಸೂಪರ್​ಸ್ಟಾರ್​ ಅಕ್ಷಯ್​ ಕುಮಾರ್​ ಕೋವಿಡ್​ಗೆ ತುತ್ತಾಗಿದ್ದಾರೆ. ಹೀಗಾಗಿ ಮುಕೇಶ್​ ಅಂಬಾನಿ ಕಿರಿಯ ಪುತ್ರನ ಮದುವೆಗೆ ಗೈರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಷಯ್​ ಕುಮಾರ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 12ರಂದು ಬಿಡುಗಡೆಗೊಂಡ ಸರ್ಫಿರಾ ಚಿತ್ರದ ಪ್ರಮೋಷನ್​ ವೇಳೆ ಅನಾರೋಗ್ಯಕ್ಕೀಡಾಗಿದ್ದರು ಎಂದು ವರದಿಯಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಇದನ್ನೂ … Continue reading ಡೆಂಘೆ ಹೆಚ್ಚಳದ ನಡುವೆಯೇ ಕೋವಿಡ್​ಗೆ ತುತ್ತಾದ ಬಾಲಿವುಡ್​ನ ಖ್ಯಾತ ನಟ​; ಅಂಬಾನಿ ಪುತ್ರನ ಮದುವೆಗೆ ಗೈರು