ಬಾಲಿವುಡ್ ನಟ ಆಮೀರ್ ಖಾನ್​ಗೆ ಕರೊನಾ ಸೋಂಕು

ಮುಂಬೈ : ಬಾಲಿವುಡ್ ಸ್ಟಾರ್ ಆಮೀರ್ ಖಾನ್​ಗೆ ಕರೊನಾ ಪಾಸಿಟೀವ್ ಬಂದಿದ್ದು, ಅವರು ತಮ್ಮ ಮನೆಯಲ್ಲೇ ಸೆಲ್ಫ್​ ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಐವತ್ತಾರು ವರ್ಷದ ಹಿರಿಯ ನಟ ಖಾನ್ ಎಲ್ಲಾ ಪ್ರೊಟೊಕಾಲ್​ಗಳನ್ನೂ ಪಾಲಿಸುತ್ತಿದ್ದು, ಆರಾಮವಾಗಿದ್ದಾರೆ ಎಂದು ಅವರ ಮಾಧ್ಯಮ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖಾನ್​ಗೆ ಕರೊನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ ಕೆಲವು ದಿನಗಳಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದ ಜನರು ಮುನ್ನೆಚ್ಚರಿಕೆಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಹೇಳಿದ್ದಾರೆ. ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳದ ಆಮೀರ್ ಖಾನ್, ಈ ತಿಂಗಳ ಮೊದಲಲ್ಲಿ, ಮುಂಬೈನಲ್ಲಿ … Continue reading ಬಾಲಿವುಡ್ ನಟ ಆಮೀರ್ ಖಾನ್​ಗೆ ಕರೊನಾ ಸೋಂಕು