ಕಿರುತೆರೆ ನಟಿ ಶಾಕಿಂಗ್ ಕಾಮೆಂಟ್ಸ್.. ಡೈರೆಕ್ಟರ್ ಜೊತೆ ರಾತ್ರಿ ಕಳೆದರೆ ಸೀರಿಯಲ್ ಆಫರ್..!

ಮುಂಬೈ: ಬೆಳ್ಳಿತೆರೆ ಅಥವಾ ಕಿರುತೆರೆ ಯಾವುದೇ ಆಗಿರಲಿ ನಟ, ನಟಿಯರು ವೃತ್ತಿಜೀವನದಲ್ಲಿ ಮೇಲೇರಲು ಸಾಕಷ್ಟು ಕಷ್ಟ- ನಷ್ಟ, ನೋವು -ನಲಿವು ಅನುಭವಿಸಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಿರುತೆರೆ ನಟಿ ತನ್ನ ಜೀವನದಲ್ಲಿ ಅನುಭವಿಸಿದ ನೋವು ಬಿಚ್ಚಿಟ್ಟಿದ್ದಾಳೆ. ಕಾಸ್ಟಿಂಗ್ ಕೌಚ್ ಬಗ್ಗೆ ಆಕೆ ಆಘಾತಕಾರಿ ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರ ಬಂಧನ ಹಿಂದಿ ಪ್ರೇಕ್ಷಕರಿಗೆ ಮತ್ತು ಹಿಂದಿ ಧಾರಾವಾಹಿಗಳನ್ನು ನೋಡುವವರಿಗೆ ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ಬಗ್ಗೆ ಪರಿಚಯ ಅಗತ್ಯವಿಲ್ಲ. ಬಾಲಿವುಡ್ ಕಿರುತೆರೆಯಲ್ಲಿ … Continue reading ಕಿರುತೆರೆ ನಟಿ ಶಾಕಿಂಗ್ ಕಾಮೆಂಟ್ಸ್.. ಡೈರೆಕ್ಟರ್ ಜೊತೆ ರಾತ್ರಿ ಕಳೆದರೆ ಸೀರಿಯಲ್ ಆಫರ್..!