ದಿಲೀಪ್​ ಕುಮಾರ್​ ನಿಧನ … ಶೋಕದಲ್ಲಿ ಬಾಲಿವುಡ್​

  ಮುಂಬೈ: ಬಾಲಿವುಡ್​ನ ಲೆಜೆಂಡರಿ ನಟ ದಿಲೀಪ್​ ಕುಮಾರ್​ ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ಕೊನೆಯುಸಿರೆಳೆದಿದ್ದಾರೆ. ದಿಲೀಪ್​ ಕುಮಾರ್​ ಎಂಬ ದೈತ್ಯ ನಟನ ನಿಧನದಿಂದ ಬಾಲಿವುಡ್​ ಶೋಕದಲ್ಲಿ ಮುಳುಗಿದೆ. ಹಲವು ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾ ಮೂಲಕ ಅಗಲಿದೆ ಜನಪ್ರಿಯ ನಾಯಕನಿಗೆ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ. Veteran actor, exemplary role model for all heroes,my respected co star in Kranti, Dilip Kumar ji, … Continue reading ದಿಲೀಪ್​ ಕುಮಾರ್​ ನಿಧನ … ಶೋಕದಲ್ಲಿ ಬಾಲಿವುಡ್​