ವಿಶೇಷ; ಒಂದೇ ಒಂದು ವೈರಸ್​ನಿಂದ ಬಾಲಿವುಡ್​ಗೆ ಆದ ನಷ್ಟ ಎಷ್ಟು ಗೊತ್ತ? ಎರಡು ವರ್ಷ ಹಿಂದೆ ಹೋಯ್ತು ಬಿಟೌನ್!

ಬಾಲಿವುಡ್​ನಲ್ಲಿ ಹಲವು ನಿರೀಕ್ಷೆಗಳು ಮತ್ತು ಹೊಸತುಗಳ ಮೂಲಕ 2020 ಆರಂಭವಾಗಿತ್ತು. ಹೊಸ ಹೊಸ ಸಿನಿಮಾಗಳ ಸೃಷ್ಟಿಸಿದ್ದ ಕ್ರೇಜ್​ ನೋಡಿದರೆ ಬಾಲಿವುಡ್​ ಲೆವೆಲ್​ ಮತ್ತೊಂದು ಹೆಜ್ಜೆ ಎತ್ತರಕ್ಕೆ ಏರಲಿದೆ ಎಂಬ ಲೆಕ್ಕಾಚಾರಗಳು ಗರಿಗೆದರಿದ್ದವು. ಗಳಿಕೆ ಲೆಕ್ಕಾಚಾರದಲ್ಲೂ ಹೊಸ ಅಲೆ ಸೃಷ್ಟಿಯಾಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಆಗಿದ್ದೇ ಬೇರೆ! ಯೆಸ್​ ಬ್ಯಾಂಕ್​ ಹೊಡೆತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕರೊನಾ ಎಂಬ ವೈರಸ್​ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಿಕೆಡವಿತು. ಸಿನಿಮಾ ಕ್ಷೇತ್ರವನ್ನೂ ಬಿಡಲಿಲ್ಲ. ಆ ಒಂದೇ ಒಂದು ವೈರಸ್​ನಿಂದ ಬಿಗ್​ ಬಾಲಿವುಡ್​ಗೆ ಸುಧಾರಿಸಿಕೊಳ್ಳುವುದು ಕಷ್ಟವಾಗುತ್ತಿದೆ! … Continue reading ವಿಶೇಷ; ಒಂದೇ ಒಂದು ವೈರಸ್​ನಿಂದ ಬಾಲಿವುಡ್​ಗೆ ಆದ ನಷ್ಟ ಎಷ್ಟು ಗೊತ್ತ? ಎರಡು ವರ್ಷ ಹಿಂದೆ ಹೋಯ್ತು ಬಿಟೌನ್!