ಸಿದ್ಧಾರ್ಥ್​-ಕಿಯಾರಾ ಆರತಕ್ಷತೆಯಲ್ಲಿ ಬಾಲಿವುಡ್​ ತಾರೆಯರ ದಂಡು

ಮುಂಬೈ: ‘ಶೇರ್​ಷಾ’ ಜೋಡಿ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕಳೆದ ವಾರವಷ್ಟೇ ಜೈಪುರ್​ನ ಅರಮನೆಯಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಕರಣ್​ ಜೋಹರ್​ ಸೇರಿದಂತೆ ಬೆರಳಣಿಕೆಯಷ್ಟು ಮಾತ್ರ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕಾರಣ ಸಿದ್ಧಾರ್ಥ್​ ಮತ್ತು ಕಿಯಾರಾ ದೊಡ್ಡ ಸಂಖ್ಯೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳನ್ನು ಕರೆದಿರಲಿಲ್ಲ. ಇದನ್ನೂ ಓದಿ: ‘ಲಂಕಾಸುರ’ನ ಜತೆಗೆ ‘ಮಾಡರ್ನ್ ಮಹಾಲಕ್ಷ್ಮೀ’ … ಹಾಡು ಬಿಡುಗಡೆ ಮಾಡಿದ ಕನಸಿನ ರಾಣಿ ಈಗ ಕಿಯಾರಾ ಮತ್ತು ಸಿದ್ಧಾರ್ಥ್​ ರಿಸೆಪ್ಶನ್​ ಮಾಡಿಕೊಂಡಿದ್ದಾರೆ. ಈ ಆರತಕ್ಷತೆಯಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಭಾಗವಹಿಸಿರುವುದು … Continue reading ಸಿದ್ಧಾರ್ಥ್​-ಕಿಯಾರಾ ಆರತಕ್ಷತೆಯಲ್ಲಿ ಬಾಲಿವುಡ್​ ತಾರೆಯರ ದಂಡು