ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ, ನಿರ್ಮಾಪಕರೊಂದಿಗೆ ಪಲ್ಲಂಗ ಹಂಚಿಕೊಂಡಿದ್ದರು ಈ ನಟಿಯರು!

ಸಿನಿಮಾ ಕ್ಷೇತ್ರ ಮತ್ತು ಮಾಡೆಲಿಂಗ್​ ಕ್ಷೇತ್ರದಲ್ಲಿ ಮೈಮಾಟಕ್ಕೆ ಹೆಚ್ಚಿನ ಬೆಲೆ. ಅಂದ ಚೆಂದಕ್ಕೇ ಅಲ್ಲಿ ತೂಕ ಜಾಸ್ತಿ. ಪ್ರತಿಭೆಗೆ ಏನಿದ್ದರೂ ಎರಡನೇ ಸ್ಥಾನ. ಆಗಾಗ ಅಂಥ ಪ್ರಕರಣಗಳು ಸುದ್ದಿ ಮಾಡುತ್ತಲೇ ಇರುತ್ತವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಲೇ ಇರುತ್ತದೆ. ಆಗಾಗ ಅಂಥ ಕಾಮಕಾಂಡಗಳು ದೊಡ್ಡವರ ಬುಡಕ್ಕೆ ಬಂದಿದ್ದೂ ಉಂಟು. ಮುಜುಗರಕ್ಕೀಡಾದ ಘಟನೆಯೂ ನಡೆದಿವೆ. ಇತ್ತ ಅವಕಾಶಕ್ಕಾಗಿ, ದುಡ್ಡಿಗಾಗಿ ಸಾಕಷ್ಟು ನಟಿಯರು ಹಾಸಿಗೆ ಹಂಚಿಕೊಂಡ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಅಂಥ ದುರಂತ ಅನುಭವಗಳನ್ನು ಅವರೇ ಹೇಳಿಕೊಂಡಿದ್ದಾರೆ. ಅಂಥಹ ಒಂದಷ್ಟು … Continue reading ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ, ನಿರ್ಮಾಪಕರೊಂದಿಗೆ ಪಲ್ಲಂಗ ಹಂಚಿಕೊಂಡಿದ್ದರು ಈ ನಟಿಯರು!