VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!

ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಫಿಟ್ನೆಸ್‌ನಿಂದ ಈಗಾಗಲೆ ಗಮನ ಸೆಳೆದಿದ್ದಾರೆ. ಭಾನುವಾರ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಪುಶ್‌ಅಪ್‌ಗಳ ವರ್ಕೌಟ್ ವಿಡಿಯೋಗೆ ಬಾಲಿವುಡ್ ನಟಿಯರು ಕೂಡ ಬೌಲ್ಡ್ ಆಗಿದ್ದಾರೆ. ಇದನ್ನೂ ಓದಿ: PHOTOS | ಅಪ್ಪನಿಗೆ ಥ್ಯಾಂಕ್ಸ್ ಹೇಳಿದ ಕ್ರೀಡಾತಾರೆಯರು ‘ಸ್ಟಾಂಗರ್, ಫಿಟ್ಟರ್. ಸ್ಟಿಲ್ ಅಂಡರ್ ಕನ್‌ಸ್ಟ್ರಕ್ಶನ್ ಕೃನಾಲ್ ಪಾಂಡ್ಯ ಭಾಯಿ ನಾನು ನಿನಗೆ ಸವಾಲೆಸೆಯುತ್ತಿದ್ದೇನೆ. ನೀನೆಷ್ಟು ಪುಶ್‌ಅಪ್‌ಗಳನ್ನು ಮಾಡುವೆ ನೋಡೋಣ’ ಎಂದು ಹಾರ್ದಿಕ್ ವಕೌಟ್ ವಿಡಿಯೋದ ಮೂಲಕ ಅಣ್ಣ ಕೃನಾಲ್ ಪಾಂಡ್ಯಗೆ ಸವಾಲೆಸೆದಿದ್ದಾರೆ. … Continue reading VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!