ಬೆತ್ತಲಾಗಲಿದ್ದಾರೆ ನಟಿ ಶ್ರದ್ಧಾ ಕಪೂರ್!; ಬಾಲಿವುಡ್​ ಸುಂದರಿಯ ಶಾಕಿಂಗ್​ ಪ್ರಯೋಗ

ಸಕ್ರಿಯರಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ತಮ್ಮ ನಟನಾ ಪ್ರೌಢಿಮೆ ತೋರುತ್ತಿದ್ದಾರೆ. ಬಾಲಿವುಡ್​ ಜತೆಗೆ ದಕ್ಷಿಣ ಭಾರತದ ಸಿನಿಮಾರಂಗದಲ್ಲೂ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಇದೀಗ ಇದೇ ನಟಿ ಬೆತ್ತಲಾಗಲಿದ್ದಾರಂತೆ! ಇದನ್ನೂ ಓದಿ: ಪಾಂಚೋಲಿ ಕೊರಳಿಗೆ ದಿಶಾ ಆತ್ಮಹತ್ಯೆ ಪ್ರಕರಣ!; ದೂರು ದಾಖಲಿಸಿದ ಸೂರಜ್​ ಅಚ್ಚರಿ ಅನಿಸಿದರೂ ನಿಜ ಎನ್ನುತ್ತಿವೆ ಬಾಲಿವುಡ್​ನ ಒಂದಷ್ಟು ಮೂಲಗಳು. ಈಗಾಗಲೇ ಬೊಲ್ಡ್​ ಪಾತ್ರಗಳ ಮೂಲಕ ಸಾಕಷ್ಟು ನಟಿಮಣಿಯರು ಗುರುತಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆಗೊಳ್ಳಲು ಶ್ರದ್ಧಾ ಕಪೂರ್ ಸಿದ್ಧರಾಗಿದ್ದಾರಂತೆ. ಅಂದರೆ, ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡು … Continue reading ಬೆತ್ತಲಾಗಲಿದ್ದಾರೆ ನಟಿ ಶ್ರದ್ಧಾ ಕಪೂರ್!; ಬಾಲಿವುಡ್​ ಸುಂದರಿಯ ಶಾಕಿಂಗ್​ ಪ್ರಯೋಗ