PHOTO GALLERY| ಬಳುಕೋ ಬಳ್ಳಿ ಶಿಲ್ಪಾ ಶೆಟ್ಟಿಗೆ ಹ್ಯಾಪಿ ಬರ್ತಡೇ ..

ಮಂಗಳೂರು ಮೂಲದ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿಗಿಂದು 45ನೇ ವರ್ಷದ ಹುಟ್ಟುಹಬ್ಬ. ಅಚ್ಚರಿ ಏನೆಂದರೆ, 20ರ ತರುಣಿಯರನ್ನೂ ಮೀರಿಸುವಂತ ಮೈಮಾಟ ಅವರದ್ದು. ಯೋಗ, ಡಯಟ್​ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಶಿಲ್ಪಾ ಶೆಟ್ಟಿ, ಫಿಟ್​ನೆಸ್​ ಐಕಾನ್​ ಎಂದೇ ಕರೆಸಿಕೊಂಡಿದ್ದಾರೆ. ಬಳುಕೋ ಬಳ್ಳಿಯಂತೆ ಈಗಿನ ನಟಿಮಣಿಯರನ್ನೂ ನಾಚಿಸುವಂತೆ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಅವರ ಜನ್ಮದಿನದ ನಿಮಿತ್ತ ಅವರ ಒಂದಷ್ಟು ಫೋಟೋಗಳು ಇಲ್ಲಿವೆ..