ಮಹೇಶ್​ ಬಾಬುಗೆ ಜೋಡಿಯಾಗ್ತಾರಾ ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​?; ಕೀರ್ತಿ ಸುರೇಶ್​ಗೆ ಸಿಗ್ಲಿಲ್ವಾ ಚಾನ್ಸ್​?

‘ಸಾಹೋ‘ ಸಿನಿಮಾ ಮೂಲಕ ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದರು. ಬಹುಭಾಷೆಯಲ್ಲಿ ತೆರೆಕಂಡ ಆ ಚಿತ್ರಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಗದಿದ್ದರೂ, ಗಳಿಕೆ ವಿಚಾರದಲ್ಲಿ ಒಳ್ಳೇ ಕಮಾಯಿ ಮಾಡಿತು. ಶ್ರದ್ಧಾಗೂ ಸೌತ್​ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯನ್ನು ಪರಿಚಯಿಸಿತು. ಇದೀಗ ಇದೇ ನಟಿ ಮತ್ತೊಮ್ಮೆ ಸೌತ್​ ಕಡೆ ಮುಖಮಾಡಿದ್ದಾರೆ. ಅಂದರೆ, ಮತ್ತೊಂದು ತೆಲುಗು ಚಿತ್ರಕ್ಕೆ ಅವರನ್ನು ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ಟಾಲಿವುಡ್​ ನಿರ್ದೇಶಕರು. ಈ ಮೊದಲು ಈ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ ಎನ್ನಲಾಗುತ್ತಿತ್ತು. ಹೌದು, ಪ್ರಿನ್ಸ್​ … Continue reading ಮಹೇಶ್​ ಬಾಬುಗೆ ಜೋಡಿಯಾಗ್ತಾರಾ ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​?; ಕೀರ್ತಿ ಸುರೇಶ್​ಗೆ ಸಿಗ್ಲಿಲ್ವಾ ಚಾನ್ಸ್​?