ಆ್ಯಕ್ಷನ್​-ಕಟ್ ಹೇಳಲು ರೆಡಿಯಾದ ಬಾಲಿವುಡ್​ ಸುಂದರಿ ; ಬೀಚ್​ನಲ್ಲಿ ಬಿಂದಾಸ್ ದಿಶಾ

ಬಾಲಿವುಡ್​ ನಟಿ ದಿಶಾ ಪಟಾನಿ ನಿರ್ದೇಶನಕ್ಕಿಳಿದಿದ್ದಾರೆ. ಹಾಗಂತ ಪ್ರಾರಂಭದಲ್ಲೇ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳದೇ ಮ್ಯೂಸಿಕ್​ ವಿಡಿಯೋ ನಿರ್ದೇಶಿಸುತ್ತಿದ್ದಾರೆ. ಹೆಸರು “ಕ್ಯೂ ಕರೂ ಫಿಕರ್​’. ವೈಭವ್​ ಪಾನಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ವಾಯು ಸಾಹಿತ್ಯ ಹಾಗೂ ನಿಕಿತಾ ಗಾಂಧಿ ಧ್ವನಿಯಾಗಿದ್ದಾರೆ. ಇದನ್ನೂ ಓದಿ : ಮೈಸೂರಿನಲ್ಲಿ ‘ವಾಮನ’ ಸಂಚಾರ ; ನಾಳೆ ಚಿತ್ರದ ಆ್ಯಕ್ಷನ್​ ಟೀಸರ್​ ಬಿಡುಗಡೆ 2015ರಲ್ಲಿ ತೆಲುಗಿನ “ಲೋರ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ದಿಶಾ, ನಂತರ ಹೆಸರು ಮಾಡಿದ್ದು … Continue reading ಆ್ಯಕ್ಷನ್​-ಕಟ್ ಹೇಳಲು ರೆಡಿಯಾದ ಬಾಲಿವುಡ್​ ಸುಂದರಿ ; ಬೀಚ್​ನಲ್ಲಿ ಬಿಂದಾಸ್ ದಿಶಾ