ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ನಟಿ! ಕಾರಣ ಶಾಕಿಂಗ್​…

ಸಿನಿ ತಾರೆಯರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಆದರೆ, ಅವರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾವುದೋ ಒಂದು ವಿಚಾರಕ್ಕೆ ಟೀಕಿಗಳನ್ನು ಅನುಭವಿಸುವುದರ ಜತೆಗೆ ಹಿಗ್ಗಾಮುಗ್ಗಾ ಟ್ರೋಲ್ ಕೂಡ ಆಗುತ್ತಾರೆ. ಸದ್ಯ, ಬಾಲಿವುಡ್​ನ ಖ್ಯಾತ ನಟಿಯಾದ ತಿಲೋತಮಾ ಶೋಮೆ ಶೇರ್ ಮಾಡಿಕೊಂಡ ಒಂದು ಫೋಟೋಗೆ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇಲ್ಲಿ ಬೇಸರದ ವಿಷಯವೆನೆಂದರೆ ನಟಿಯನ್ನು ಅವರ ಅಭಿಮಾನಿಗಳು ಸಹ ಈ ಫೋಟೋ ಕಂಡು ನಾನಾ ರೀತಿಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಹಾಗಾದರೆ, ಯಾವುದು ಆ ಫೋಟೋ ಅಂತೀರಾ?.. … Continue reading ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ನಟಿ! ಕಾರಣ ಶಾಕಿಂಗ್​…