ಈಗ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಲ್ವಾ? ಅಯ್ಯೋ ಇದು ನನಗೆ ಗೊತ್ತೇ ಇಲ್ಲ ಎಂದ ಸ್ಟಾರ್​ ನಟ

ಮುಂಬೈ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿತು. ಭಾರತದ ಗೆಲುವಿಗೆ ಇಡೀ ವಿಶ್ವವೇ ಕೊಂಡಾಡಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಭಾರತೀಯ ಕ್ರಿಕೆಟಿಗರ ಸಾಧನೆಯನ್ನು ಸಂಭ್ರಮಿಸಿತ್ತು. ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯದಿಂದ ಅಂತಿಮ ಘಟ್ಟವಾದ ಫೈನಲ್ ಮ್ಯಾಚ್​ವರೆಗೆ ತಮ್ಮ ಕೆಲಸಗಳನ್ನು ಬಿಟ್ಟು, ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸಿದ್ದ ಭಾರತೀಯರ ಸಂಭ್ರಮ ಅಂದು ಮುಗಿಲು ಮುಟ್ಟಿತ್ತು. ಕ್ರಿಕೆಟ್​ ಆಟಕ್ಕೂ … Continue reading ಈಗ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಲ್ವಾ? ಅಯ್ಯೋ ಇದು ನನಗೆ ಗೊತ್ತೇ ಇಲ್ಲ ಎಂದ ಸ್ಟಾರ್​ ನಟ