ಮುಂಬೈನಲ್ಲಿ 70.83 ಕೋಟಿ ರೂ. ಬೆಲೆ ಬಾಳುವ ಬಂಗಲೆ ಖರೀದಿಸಿದ ಬಾಲಿವುಡ್ ನಟ

ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಮುಂಬೈನಲ್ಲಿ 70.83 ಕೋಟಿ ರೂ. ಬೆಲೆ ಬಾಳುವ ಬಂಗಲೆ ಖರೀದಿಸಿದ್ದಾರೆ. ಈ ಕುರಿತಾದ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ಪ್ರದೇಶದಲ್ಲಿ 5,416 ಚದರ ಅಡಿ ಸ್ಥಳ ಮತ್ತು 7,722 ಚದರ ಅಡಿ ಜಮೀನು ಹೊಂದಿರುವ ಅದ್ದೂರಿ ಬಂಗಲೆಯನ್ನು 70.83 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಮುಂಬೈನ ಪ್ರಮುಖ ಚಿಲ್ಲರೆ ಹೈ ಸ್ಟ್ರೀಟ್‌ಗಳಲ್ಲಿ ಒಂದಾಗಿದೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿರುವ … Continue reading ಮುಂಬೈನಲ್ಲಿ 70.83 ಕೋಟಿ ರೂ. ಬೆಲೆ ಬಾಳುವ ಬಂಗಲೆ ಖರೀದಿಸಿದ ಬಾಲಿವುಡ್ ನಟ