ಸೈಬರ್ ವಂಚನೆಗೆ ಬಲಿಯಾದ ಬಾಲಿವುಡ್ ನಟಿ ಅಂಜಲಿ ಪಾಟೀಲ್.. ಆಕೆ ಕಳೆದುಕೊಂಡ ಹಣವೆಷ್ಟು ಗೊತ್ತೇ?

ಮುಂಬೈ: ಆನ್‌ಲೈನ್‌ ಕೊರಿಯ‌ರ್ ವಂಚನೆಯಲ್ಲಿ ನಟಿಯೊಬ್ಬರು ಸುಮಾರು 5.79 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮರಾಠಿ, ಹಿಂದಿ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿರುವ ಅಂಜಲಿ ಪಾಟೀಲ್ ವಂಚನೆಗೆ ಒಳಗಾದವರು. ‘ತೈವಾನ್‌ಗೆ ತೆರಳುತ್ತಿದ್ದ ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ. ಅದನ್ನು ಕಸ್ರಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಪಾರ್ಸೆಲ್‌ನಲ್ಲಿ ನಿಮ್ಮಅಧಾರ್ ಕಾರ್ಡ್‌ನ ಪ್ರತಿ ಪತ್ತೆಯಾಗಿದೆ’ ಎಂದು ವಂಚಕ ಕರೆ ಮಾಡಿ ಹೇಳಿದ್ದಾನೆ. ಇದನ್ನೂ ಓದಿ: ಕಾರ್ಯಕ್ಷಮತೆ, ಸಮಯೋಚಿತ ಸೇವೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸೂಪರ್: ವಿಶ್ವದಲ್ಲೇ 3ನೇ ರ‍್ಯಾಂಕ್! ಅಷ್ಟೇ … Continue reading ಸೈಬರ್ ವಂಚನೆಗೆ ಬಲಿಯಾದ ಬಾಲಿವುಡ್ ನಟಿ ಅಂಜಲಿ ಪಾಟೀಲ್.. ಆಕೆ ಕಳೆದುಕೊಂಡ ಹಣವೆಷ್ಟು ಗೊತ್ತೇ?