ಹೆಣ್ಣು ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿದ್ದ ಬಾಡಿ ಬಿಲ್ಡರ್​ಗೆ ಈಗ ಗಂಡು ಡಾಲ್​ ಬೇಕಂತೆ!

ನೂರ್​ ಸುಲ್ತಾನ್: ಕಜಕಿಸ್ತಾನದ ಬಾಡಿ ಬಿಲ್ಡರ್​ ಒಬ್ಬ ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿ ವಿಚಿತ್ರವಾಗಿ ವರ್ತಿಸಿದ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಆತನಿಗೆ ಗಂಡು ಡಾಲ್​ ಒಂದು ಬೇಕಂತೆ. ಯೂರಿ ತೊಲೊಚ್ಕೊ ಹೆಸರಿನ ಬಾಡಿ ಬಿಲ್ಡರ್​ ಕಳೆದ ವರ್ಷ ನವೆಂಬರ್​ನಲ್ಲಿ ಒಂದು ಸೆಕ್ಸ್​ ಡಾಲ್​ ಅನ್ನು ಮದುವೆಯಾಗಿದ್ದ. ಅದಾದ ನಂತರ ಆ ಡಾಲ್​ ಮುರಿದುಬಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಡಿವೋರ್ಸ್​ ಕೊಟ್ಟು ಮತ್ತೊಂದು ಸೆಕ್ಸ್​ ಡಾಲ್​ ಅನ್ನು ಮನೆಗೆ ತಂದಿಟ್ಟುಕೊಂಡಿದ್ದ. ಇತ್ತೀಚೆಗೆ ಇನ್ನೊಂದು ಸೆಕ್ಸ್​ ಡಾಲ್​ ಅನ್ನು ಕೂಡ … Continue reading ಹೆಣ್ಣು ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿದ್ದ ಬಾಡಿ ಬಿಲ್ಡರ್​ಗೆ ಈಗ ಗಂಡು ಡಾಲ್​ ಬೇಕಂತೆ!