ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

ನೂರ್​ ಸುಲ್ತಾನ್​: ಜಗತ್ತಿನಲ್ಲಿ ಎಂಥೆಂತಾ ವಿಚಿತ್ರ ಹವ್ಯಾಸವುಳ್ಳ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ವರದಿಯಲ್ಲಿ ಪರಿಚಯವಾಗಿರುವ ವ್ಯಕ್ತಿಯು ಸಹ ಒಂದು ಉದಾಹರಣೆ. ಸೆಕ್ಸ್​ ಡಾಲ್​ (ಲೈಂಗಿಕ ಬೊಂಬೆ) ಅನ್ನೇ ಮದುವೆಯಾಗಿರುವ ಬಾಡಿಬಿಲ್ಡರ್​ ಓರ್ವ ಮೊದಲ ಬಾರಿಗೆ ಅದರೊಟ್ಟಿಗೆ ಕ್ರಿಸ್​ಮಸ್​ ಆಚರಿಸುವ ಖುಷಿಯಲ್ಲಿರುವಾಗಲೇ ಸೆಕ್ಸ್​ ಡಾಲ್​ ಮುರಿದುಹೋಗಿರುವುದು ಹೃದಯವೇ ಬಿರುಕು ಬಿಟ್ಟಂತಾಗಿದೆಯಂತೆ. ಇದನ್ನೂ ಓದಿ:  ಮಾಸಿಕ ಋತುಸ್ರಾವದ ಸಮಸ್ಯೆಯಿದ್ದು, ತುಂಬಾ ದಪ್ಪಗಿದ್ದೇನೆ- ಪರಿಹಾರವಿದೆಯೆ? ದಂಪತಿಗಳಾಗಿ ಮೊದಲನೇ ಕ್ರಿಸ್​ಮಸ್​ ಆಚರಿಸುವ ನಮ್ಮ ಯೋಜನೆಯೇ ಹಾಳಾಗಿ ಹೋಯಿತೆಂದು ಕಝಾಕಿಸ್ತಾನ್​ ಮೂಲದ ಬಾಡಿಬಿಲ್ಡರ್ ಯುರಿ … Continue reading ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!