8 ವರ್ಷದ ಬಾಲಕಿಯ ಶವ ಪತ್ತೆ: ಕತ್ತು ಸೀಳಲಾಗಿದೆ, ಹಲ್ಲು ಮುರಿಯಲಾಗಿದೆ!; ಅತ್ಯಾಚಾರವೂ ನಡೆದಿತ್ತಾ?

ಕೋಲ್ಕತ: ಕತ್ತು ಸೀಳಿರುವ, ಹಲ್ಲು ಮುರಿದಿರುವ ಭೀಕರ ಸ್ಥಿತಿಯಲ್ಲಿ ಎಂಟು ವರ್ಷದ ಬಾಲಕಿಯ ಶವವೊಂದು ಪತ್ತೆಯಾಗಿದ್ದು, ಅತ್ಯಾಚಾರವೂ ನಡೆದಿರುವ ಕುರಿತು ಶಂಕೆ ಕೂಡ ವ್ಯಕ್ತವಾಗಿದೆ. ಹೀಗೊಂದು ರೀತಿಯಲ್ಲಿ ಕಳೇಬರ ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ ಕೋಲ್ಕತದ ಜೋರಾಬಗನ್ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಈ ಶವ ಪತ್ತೆಯಾಗಿದೆ. ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಕಲೆಹಾಕಿ ಸುಳಿವು ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಲಕಿ ಸೋವಾಬಜಾರ್ ಎಂಬ ಪ್ರದೇಶದ ನಿವಾಸಿ. … Continue reading 8 ವರ್ಷದ ಬಾಲಕಿಯ ಶವ ಪತ್ತೆ: ಕತ್ತು ಸೀಳಲಾಗಿದೆ, ಹಲ್ಲು ಮುರಿಯಲಾಗಿದೆ!; ಅತ್ಯಾಚಾರವೂ ನಡೆದಿತ್ತಾ?