ಶವ ಸಾಗಾಟದ ಪ್ರಹಸನ ಸುಸ್ತೋ ಸುಸ್ತು..; ಸಿನಿಮಾ ವಿಮರ್ಶೆ

ಚಿತ್ರ: ಬಾಡಿ ಗಾಡ್ ನಿರ್ದೇಶಕ: ಪ್ರಭು ಶ್ರೀನಿವಾಸ್ ನಿರ್ಮಾಣ: ಆಲ್ಪಾ ಆಂಡ್ ಒಮೇಗಾ ಪ್ರೊಡಕ್ಷನ್ಸ್ ತಾರಾಗಣ: ಗುರುಪ್ರಸಾದ್, ಮನೋಜ್, ದೀಪಿಕಾ ಮುಂತಾದವರು | ಮಂಜು ಕೊಟಗುಣಸಿ ಪುರುಷ ನರ್ಸ್ ಒಬ್ಬ ‘ಶವ’ದಿಂದ ಹೇಗೆ ತನ್ನ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನೆ ಎಂಬುದೇ ‘ಬಾಡಿ ಗಾಡ್’ ಕಥಾಹಂದರ. ಮಧ್ಯಮವರ್ಗದ ಯುವಕನ ಸಂಕಟ, ಬೇಕು-ಬೇಡಿಕೆಗಳೇ ಇಲ್ಲಿ ಹೈಲೈಟ್ ಆದರೂ, ಅದನ್ನು ಹೇಳಿರುವ ರೀತಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದೇ ವಿಷಾದ. ಹಾಗಾಗಿ ರೋಚಕತೆಯ ಬದಲು ನೀರಸವಾಗಿಯೇ ‘ಬಾಡಿ ಗಾಡ್’ ಸಿನಿಮಾ ಸಾಗುತ್ತದೆ. ಬಾಡಿಗೆಗಿದ್ದ … Continue reading ಶವ ಸಾಗಾಟದ ಪ್ರಹಸನ ಸುಸ್ತೋ ಸುಸ್ತು..; ಸಿನಿಮಾ ವಿಮರ್ಶೆ