ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು: 10 ಲಕ್ಷ ಜನರ ಮೇಲಿದೆ ಕರೊನಾ ಕತ್ತಿ!

ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರಲ್ಲಿ ಕೋವಿಡ್-19 ಕಾಣಿಸಿಕೊಂಡ ಬೆನ್ನಲ್ಲೇ ಮತ್ತಿಬ್ಬರಿಗೆ ಸೋಂಕು ತಗುಲಿದೆ. ಕೆಎಸ್​ಆರ್​ಟಿಸಿ ಸಿಬ್ಬಂದಿ ನಂತರ ಇದೀಗ ಬಿಎಂಟಿಸಿ ಸಿಬ್ಬಂದಿಯಲ್ಲೂ ಕರೊನಾ ಸೋಂಕು ಹೆಚ್ಚುವಂತಾಗಿದೆ. 15 ದಿನಗಳ ಹಿಂದೆ ಕೆಎಸ್​ಆರ್​ಟಿಸಿಯ ಮಾಗಡಿ ಡಿಪೋ ನೌಕರನಿಗೆ ಸೋಂಕು ತಗುಲಿತ್ತು ಎಂಬುದು ಬಹಿರಂಗವಾಗಿದೆ. ಪತ್ನಿಗೂ ಸೋಂಕು ಶುಕ್ರವಾರ ಸೋಂಕು ದೃಢ ಪಟ್ಟ ಚಾಲಕನ ಪತ್ನಿಗೂ ಕೋವಿಡ್ ತಗುಲಿದೆ. ಚಾಲಕನ ಮನೆಯಲ್ಲಿದ್ದವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಸೋಂಕಿತನ ಪತ್ನಿಯ ವರದಿ ಪಾಸಿಟಿವ್ ಬಂದಿದೆ. ಅದರೀಗ ಕಳೆದ ಶುಕ್ರವಾರ ಬಿಎಂಟಿಸಿಯ ದೂರವಾಣಿ … Continue reading ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು: 10 ಲಕ್ಷ ಜನರ ಮೇಲಿದೆ ಕರೊನಾ ಕತ್ತಿ!