ಲಾಡ್ಜ್​ನಲ್ಲಿ ನೇತಾಡುತ್ತಿತ್ತು ಬಿಎಂಟಿಸಿ ಚಾಲಕನ ಶವ; ಡೋರ್ ಲಾಕ್ ಮಾಡಿ ಹೋದ ಯುವತಿ ಯಾರು?

ಬೆಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಬಿಎಂಟಿಸಿ ಚಾಲಕನೊಬ್ಬ ಲಾಡ್ಜ್​ವೊಂದರಲ್ಲಿ ಸಾವಿಗೀಡಾಗಿದ್ದಾನೆ. ಆತನ ಶವ ನೇತಾಡುವ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದಕ್ಕೂ ಯವತಿಯೊಬ್ಬಳ ಆ ರೂಮ್​ನ ಡೋರ್ ಲಾಕ್ ಮಾಡಿ ಹೊರಹೋಗಿರುವುದು ಕೂಡ ಕಂಡುಬಂದಿದೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚನ್ನಪಟ್ಟಣ ಮೂಲಕ ಪುಟ್ಟೇಗೌಡ (28) ಸಾವಿಗೀಡಾದ ಬಿಎಂಟಿಸಿ ಚಾಲಕ. ಕಳೆದ ಆರು ತಿಂಗಳಿನಿಂದ ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಇಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಊರಿನಿಂದ ಹೊರಟಿದ್ದ. ಆದರೆ ಮಧ್ಯಾಹ್ನ 12ರ … Continue reading ಲಾಡ್ಜ್​ನಲ್ಲಿ ನೇತಾಡುತ್ತಿತ್ತು ಬಿಎಂಟಿಸಿ ಚಾಲಕನ ಶವ; ಡೋರ್ ಲಾಕ್ ಮಾಡಿ ಹೋದ ಯುವತಿ ಯಾರು?