ಬಿಎಂಆರ್​ಸಿಎಲ್​ನಿಂದ ಮತ್ತೊಂದು ಪ್ರಯೋಗ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು

| ಗಿರೀಶ್ ಗರಗ ಬೆಂಗಳೂರು: ಮೆಟ್ರೋ 2ನೇ ಹಂತದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಜಾರಿ ಸೇರಿ ಹಲವು ಪ್ರಯೋಗಗಳಿಗೆ ಮುಂದಾಗಿರುವ ಬಿಎಂಆರ್​ಸಿಎಲ್, ಇದೀಗ ಚಾಲಕರಹಿತ ರೈಲು ಸಂಚಾರಕ್ಕೆ ಯೋಜನೆ ರೂಪಿಸಿದೆ. 2ನೇ ಹಂತದ 72 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಾರ್ಗಗಳು ಪೂರ್ಣಗೊಳ್ಳುವುದಕ್ಕೆ ಮುನ್ನವೇ ರೈಲು ಸೇವೆ ಹೇಗಿರಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಅದರಂತೆ 2ನೇ ಹಂತದಲ್ಲಿನ ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗಿನ (ಹಳದಿ ಮಾರ್ಗ) 18.82 ಕಿ.ಮೀ. ಮಾರ್ಗದಲ್ಲಿ ಚಾಲಕರಹಿತ … Continue reading ಬಿಎಂಆರ್​ಸಿಎಲ್​ನಿಂದ ಮತ್ತೊಂದು ಪ್ರಯೋಗ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು